September 13, 2026
003

ಹಿರಿಯೂರು :

ಕಾಲದ ದೃಷ್ಟಿಕೋನದಿಂದ ನಮಗೆ ಗೋಚರವಾಗುತ್ತಿರುವ ಈ ವಿಶ್ವ ಒಂದು ರೀತಿಯ ಭ್ರಮೆ ಎಂದು ಖ್ಯಾತ ಬರಹಗಾರ ಡಿ.ಸಿ.ಪಾಣಿ ಇಂದು ಬಿಡುಗಡೆ ಮಾಡಿದ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಈ ಭ್ರಮೆಯಿಂದ ವಾಸ್ತವ ಗೋಚರಕ್ಕೆ ಬರುವುದು ಹೇಗೆ ಎಂಬುದನ್ನು ಅವರು ತಮ್ಮ ವಿಜ್ಞಾನ ಪುಸ್ತಕ ‘ಯೂನಿವರ್ಸಲ್ ಟೈಮ್ ಪ್ಲೇನ್ ‘ ನಲ್ಲಿ ತಿಳಿಸಿರುವುದಲ್ಲದೆ,  ‘ಕಾಲವು ಮುಂದಕ್ಕೆ ಚಲಿಸುತ್ತದೆ. ‘ ಎಂಬ ನ್ಯೂಟನ್ ಅವರ ಪರಿಕಲ್ಪನೆಯನ್ನು ಹಾಗು ‘ಕಾಲವು ಹಿಗ್ಗುತ್ತದೆ’ ಎಂಬ ಐನ್ ಸ್ಟೈನ್ ಅವರ ಸಿದ್ಧಾಂತವನ್ನು ತಮ್ಮ ಪುಸ್ತಕದ ಮೂಲಕ ನಿರಾಕರಿಸಿದ್ದಾರೆ.

“ನಮಗೆ ಬೇಕಾಗಿರುವ ಕಾಲಘಟ್ಟದಲ್ಲಿ  ವಾಸ್ತವ ಜಗತ್ತನ್ನು ನೋಡುವ ತಮ್ಮ ತತ್ವ ಇಡೀ ವಿಶ್ವ ವಿಜ್ಞಾನದಲ್ಲಿ ಒಂದು ಹೊಸ ಆಯಾಮದ ಸೃಷ್ಟಿ”  ಎಂಬುದಾಗಿ ಡಿ.ಸಿ.ಪಾಣಿರವರು ಪ್ರತಿಪಾದಿಸಿದ್ದಾರೆ.

About The Author

Leave a Reply

Your email address will not be published. Required fields are marked *