September 12, 2026
00002

ಹಿರಿಯೂರು :

ಇಂದು ಹಿರಿಯೂರು ನಗರಕ್ಕೆ ಮಾನ್ಯ ಗೌರವಾನ್ವಿತ ಪೌರಾಡಳಿತ ಸಚಿವರಾದ ಶ್ರೀಬಾಲಕೃಷ್ಣರವರು ಹಾಗೂ ಕುಣಿಗಲ್ ಶಾಸಕರಾದ ಶ್ರೀರಂಗನಾಥ್ ಅವರು  ಭೇಟಿ ನೀಡಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಸಂದರ್ಭದಲ್ಲಿ ಪೌರಕಾರ್ಮಿಕರು ಗುಲಾಬಿ ಹೂ ನೀಡುವ ಮುಖಾಂತರ ಮಾನ್ಯ ಸಚಿವರಿಗೆ ಸ್ವಾಗತ ಕೋರಿದರು.

ಈ ಸಂದರ್ಭದಲ್ಲಿ ಮಾನ್ಯ ಯೋಜನಾ ನಿರ್ದೇಶಕರಾದ ಶ್ರೀಮತಿರೇಷ್ಮಾ, ಕಾರ್ಯಪಾಲಕ ಅಭಿಯಂತರದ ವಿನಯ್, ಪೌರಾಯುಕ್ತರಾದ ವಾಸೀಂ,  ಯೋಜನಾ ನಿರ್ದೇಶಕರ ಕಚೇರಿಯ ವ್ಯವಸ್ಥಾಪಕರಾದ ಶ್ರೀಮತಿ ರೇಣುಕಾ, ನಗರಸಭೆಯ ಆರೋಗ್ಯ ನಿರೀಕ್ಷಕರುಗಳು,  ದಫೇದರ್ ಗಳು, ಪೌರಕಾರ್ಮಿಕರು ಹಾಗೂ ನಗರಸಭೆಯ ಸಿಬ್ಬಂದಿ ವರ್ಗದವರು ಹಾಜರಿದ್ದರು.

About The Author

Leave a Reply

Your email address will not be published. Required fields are marked *