March 2, 2026
0006

ಹಿರಿಯೂರು:

ಜಿಲ್ಲಾ ಯೋಜನಾ ಸಮಿತಿ ಸದಸ್ಯರ ಚುನಾವಣೆಗೆ ನಗರಸ್ಥಳೀಯ ಸಂಸ್ಥೆ ಕ್ಷೇತ್ರದಿಂದ ದಿನಾಂಕ 29ರಂದು ನಡೆಯುವ ಚುನಾವಣೆಗೆ ನಗರದ ನಗರಸಭೆಯಿಂದ   ಎನ್.ಚಿತ್ರಜಿತ್ ಯಾದವ್ ಹಾಗೂ  ನಗರಸಭೆ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಅಂಬಿಕಾಆರಾಧ್ಯರವರು ಅಭ್ಯರ್ಥಿಯಾಗಿ ಹಿರಿಯೂರು ಚುನಾವಣೆ ಅಧಿಕಾರಿಗಳಿಗೆ ನಾಮಪತ್ರ ಸಲ್ಲಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾದ  ಎಂ.ಡಿ.ಸಣ್ಣಪ್ಪ ಹಾಗೂ ವೈ.ಪಿ. ಡಿ. ದಾದಪೀರ್ ರವರು ಈ ಇಬ್ಬರು ಅಭ್ಯರ್ಥಿಗಳಿಗೆ ಸೂಚಕರಾಗಿ ಭಾಗವಹಿಸಿದ್ದರು.

About The Author

Leave a Reply

Your email address will not be published. Required fields are marked *