July 29, 2026
005

ಹಿರಿಯೂರು :

ಹಿರಿಯೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಆಕಾಂಕ್ಷಿ, ಕೊಡುಗೈ ದಾನಿ, ಅಟ್ಟಿಕ ಗೋಲ್ಡ್ ಕಂಪನಿಯ ಮಾಲೀಕರಾದ ಬೊಮ್ಮನಹಳ್ಳಿಬಾಬುರವರ ಮಗ ಪ್ರಿನ್ಸ್ ರವರು ಶ್ರೀವಿಠಲರುಕ್ಮಿಣಿ ಮಂದಿರಕ್ಕೆ ಭೇಟಿಕೊಟ್ಟು, ಏಕಾದಶಿ ಕಾರ್ಯಕ್ರಮದ ಖರ್ಚಿಗೆ 20ಸಾವಿರ ರೂಗಳ ಕಾಣಿಕೆ ನೀಡಿ, ಸ್ವಾಮಿಯ ಕೃಪೆಗೆ ಪಾತ್ರರಾದರು.

ಈ ಸಂದರ್ಭದಲ್ಲಿ ಬೊಮ್ಮನಹಳ್ಳಿಬಾಬುರವರ ಅಭಿಮಾನಿಗಳು, ಶ್ರೀವಿಠಲರುಕ್ಮಿಣಿ ದೇವಸ್ಥಾನದ ಆಡಳಿತ ಮಂಡಳಿಯವರು, ಇನ್ನು ಅನೇಕ ಗಣ್ಯರು ಮತ್ತು ಭಕ್ತರು  ಉಪಸ್ಥಿತರಿದ್ದು, ಸ್ವಾಮಿಯ ಆಶೀರ್ವಾದ ಪಡೆದರು.

About The Author

Leave a Reply

Your email address will not be published. Required fields are marked *