March 6, 2026
00001

ಚಿತ್ರದುರ್ಗ :

ನಗರಸಭೆ ಮಾಜಿ ಅಧ್ಯಕ್ಷರಾದ ಹೆಚ್.ಸಿ.ನಿರಂಜನಮೂರ್ತಿಯವರ ತಂದೆಯವರಾದ ನಿವೃತ್ತ ಅಂಚೆ ಇಲಾಖೆಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಹೆಚ್.ಚನ್ನಬಸಪ್ಪ ವಯಸ್ಸು 99 ವರ್ಷ, ಇಂದು ಬೆಳಿಗ್ಗೆ  12:55ಕ್ಕೆ ಹೊಳಲ್ಕೆರೆ ರಸ್ತೆಯಲ್ಲಿರುವ ಸ್ವಗೃಹದಲ್ಲಿ ನಿಧನರಾದರು.

ಮೃತರಿಗೆ 4 ಪುತ್ರಿಯರು, 3 ಗಂಡು ಮಕ್ಕಳು ಇದ್ದು,  ಮೃತರ ಅಂತ್ಯ ಕ್ರಿಯೆಯನ್ನು ಜನವರಿ 18 ರ ಭಾನುವಾರ ಬೆಳಿಗ್ಗೆ 10 ಗಂಟೆಗೆ ಜೋಗಿಮಟ್ಟಿ ರಸ್ತೆಯಲ್ಲಿರುವ ಮುಕ್ತಿಧಾಮದಲ್ಲಿ ನೆರವೇರಿಸಲಾಗುವುದು ಎಂಬುದಾಗಿ ಕುಟುಂಬದ ಮೂಲದವರು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *