
ಹಿರಿಯೂರು :
ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಅಂಗನವಾಡಿ 1 ರಲ್ಲಿ ಶಿಕ್ಷಕಿಯ ಹುದ್ದೆ ಖಾಲಿಯಾಗಿದ್ದು. ನಮ್ಮ ಗ್ರಾಮದ ಸ್ಥಳೀಯರನ್ನೇ ಈ ಹುದ್ದೆಗೆ ನೇಮಕ ಮಾಡಿಕೊಳ್ಳಬೇಕು ಎಂಬುದಾಗಿ ವಂದೇಮಾತರಂ ಯುವಘಟಕದ ಅಧ್ಯಕ್ಷರಾದ ಜಿ.ಕುಮಾರ್ ನಾಯ್ಕ್ ಮಸ್ಕಲ್ ಮಟ್ಟಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮನವಿ ಮಾಡಿದರು.
ಹಿರಿಯೂರಿನ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗೆ ಮಸ್ಕಲ್ ಮಟ್ಟಿ ಗ್ರಾಮಸ್ಥರೊಂದಿಗೆ ತಾಲ್ಲೂಕಿನ ಮಸ್ಕಲ್ ಗ್ರಾಮದಲ್ಲಿ ಅಂಗನವಾಡಿ 1 ರಲ್ಲಿ ಶಿಕ್ಷಕಿಯ ಹುದ್ದೆ ಖಾಲಿಯಾಗಿದ್ದು. ನಮ್ಮ ಗ್ರಾಮದ ಸ್ಥಳೀಯರನ್ನೇ ಈ ಹುದ್ದೆಗೆ ನೇಮಕ ಮಾಡುವಂತೆ ಮನವಿಪತ್ರ ಸಲ್ಲಿಸಿ, ನಂತರ ಅವರು ಮಾತನಾಡಿದರು.
ಈ ಸಂದರ್ಭದಲ್ಲಿ ವಂದೇ ಮಾತರಂ ಯುವ ಘಟಕದ ಅಧ್ಯಕ್ಷರಾದ ಜಿ.ಕುಮಾರ್ ನಾಯ್ಕ್ ಮಸ್ಕಲ್ ಮಟ್ಟಿ ಹಾಗೂ ಗ್ರಾಮಸ್ಥರು ಹಾಗೂ ಹಾಜರಿದ್ದರು.
