
ಹಿರಿಯೂರು :
ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಚಿತ್ರದುರ್ಗ ಲೋಕಸಭಾ ಸದಸ್ಯರಾದ ಎಂ.ಗೋವಿಂದ ಕಾರಜೋಳರವರು ಎಸ್.ಟಿ.ಮೋರ್ಚಾ ಜಿಲ್ಲಾಧ್ಯಕ್ಷರಾದ ಜೆ.ಬಿ.ರಾಜಣ್ಣ ಮನೆಗೆ ಸೌಹಾರ್ದ ಭೇಟಿ ನೀಡಿ, ಅವರೊಂದಿಗೆ ಮಾತನಾಡಿ, ಕುಶಲ ವಿಚಾರಿಸಿದರು.

ಈ ಸಂದರ್ಭದಲ್ಲಿ ಮಧುಗಿರಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಹನುಮಂತೇಗೌಡ ರವರು,ನಿಕಟ ಪೂರ್ವ ತಾಲ್ಲೂಕು ಅಧ್ಯಕ್ಷರಾದ ವಿಶ್ವನಾಥ್ ರವರು, ದ್ಯಾಮಣ್ಣ ರವರು,ಹರ್ಷ ರವರು, ಹಿರಿಯ ಮುಖಂಡರಾದ ಎಂ.ಎಸ್.ರಾಘವೇಂದ್ರ, ಪ್ರಿಂಟಿಂಗ್ ಪ್ರೆಸ್ ಎ.ರಾಘವೇಂದ್ರ, ಮಯಾಸಂದ್ರ ಮಂಜುನಾಥ್, ದಯಾನಂದ, ಕೊಟ್ಟಿಗೆ ಪ್ರಜ್ವಲ್, ನಾಗೇಂದ್ರಪ್ಪ, ಪಾರ್ಥ, ತಿಪ್ಪೇಸ್ವಾಮಿ, ಕೆರೆಕೊಡಿಹಟ್ಟಿಶಶಿ ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

