July 29, 2026
0003

ಹಿರಿಯೂರು :

ಭಾರತ ಚುನಾವಣಾ ಆಯೋಗ 2002 ರಂದು ಕೊಟ್ಟ ಮತದಾರರ ಗುರುತಿನ ಚೀಟಿಯಲ್ಲಿ, ಮತದಾರರ ಗಂಡನ ಹೆಸರು ಡಿ.ಸಿ.ಪಾಣಿ ಅಂತ ಸ್ಪಷ್ಟವಾಗಿ ಇದ್ದರೂ ಮತದಾರರ ಪಟ್ಟಿಯಲ್ಲಿ ಗಂಡನ ಹೆಸರು ಡಿ.ಪಾಣಿ ಎಂದು ಮುದ್ರಿತವಾಗಿದೆ. ಈ ತಪ್ಪಿಗೆ ಹೊಣೆಗಾರರು ಮತದಾರರಾ? ಅಥವಾ ಚುನಾವಣಾ ಆಯೋಗದವರಾ?” ತಿಳಿಸಬೇಕೆಂದು ಖ್ಯಾತ ಕಾದಂಬರಿಕಾರ ಡಿ.ಸಿ.ಪಾಣಿ ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

“ನೀವು ಉತ್ತರಿಸದಿದ್ದರೆ, ಪೌರರ ಹಕ್ಕುಗಳನ್ನು ರಕ್ಷಿಸಲು ನ್ಯಾಯಾಂಗ ವ್ಯವಸ್ಥೆ ಇನ್ನೂ ಜೀವಂತವಾಗಿದೆ. ” ಎಂದು ಅವರು ಸ್ಪಷ್ಟಪಡಿಸಿದ್ದಾರೆ.

“ತಪ್ಪುಗಳನ್ನು ಸರಿ ಮಾಡುವುದು ಆಯೋಗದ ಕೆಲಸ. ಈ ರಾಷ್ಟ್ರದ ಮತದಾರರ ಹೆಸರನ್ನು ತೆಗೆದುಹಾಕುವ ಅಧಿಕಾರ ಆಯೋಗಕ್ಕೆ ಇಲ್ಲ” ಎಂದು ಅವರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

About The Author

Leave a Reply

Your email address will not be published. Required fields are marked *