October 6, 2026
000001

ಚಿತ್ರದುರ್ಗ:

ಐತಿಹಾಸಿಕ ಕೋಟೆನಾಡು ಚಿತ್ರದುರ್ಗದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ನೇತೃತ್ವದಲ್ಲಿ  ಆಯೋಜಿಸಿರುವ  ಹಿಂದೂ ಮಹಾಗಣಪತಿ  ಮಹೋತ್ಸವದಲ್ಲಿ  ಹಿರಿಯೂರು ಕ್ಷೇತ್ರದ ಎನ್.ಡಿ.ಎ ಸಂಭಾವ್ಯ ಅಭ್ಯರ್ಥಿ  ರಾಜಣ್ಣರವರು  ಭಾಗವಹಿಸಿ ಮಹಾಗಣಪತಿಗೆ ವಿಶೇಷ ಪೂಜೆ ಸಲ್ಲಿಸಿ, ಆಶೀರ್ವಾದ ಪಡೆದರು.

ಈ ಸಂದರ್ಭದಲ್ಲಿ ಚಿತ್ರದುರ್ಗ ಹಿಂದೂಮಹಾಗಣಪತಿ ಸಮಿತಿಯ ಪದಾಧಿಕಾರಿಗಳು  ಶ್ರೀಯುತ ರಾಜಣ್ಣರವರನ್ನು ಅಭಿನಂದಿಸಿದರು.  ಈ ಸಂದರ್ಭದಲ್ಲಿ ದಾವಣಗೆರೆ ಹಾಗೂ ಚಿತ್ರದುರ್ಗ ವಿಭಾಗದ ಬಿಜೆಪಿ ಸಹ ಪ್ರಭಾರಿ ಎ,ಮುರಳಿ,  ಬಿಜೆಪಿ ಜಿಲ್ಲಾ ಕಾರ್ಯದರ್ಶಿ ವಿಶ್ವನಾಥ್, ಜಿಲ್ಲಾ ಎಸ್.ಟಿ ಮೋರ್ಚಾ ಅಧ್ಯಕ್ಷ ಜೆ.ಬಿ.ರಾಜಣ್ಣ,  ಬಿಜೆಪಿ ಯುವಮುಖಂಡರಾದ ಎನ್.ಧನಂಜಯ್, ರುದ್ರೇಶ್  ಸೇರಿದಂತೆ ಹಲವರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *