July 29, 2026
00001

ಹಿರಿಯೂರು :

ವಾಣಿವಿಲಾಸ ಜಲಾಶಯದಿಂದ ನೀರು ಪೂರೈಸುವ 300ಎಂಎಂ ರೇಸಿಂಗ್ ಮ್ಯಾನ್ ವಾಲ್  ಚೆಕ್  ನಟ್  ದುರಸ್ತಿಯಾಗಿರುವ ಕಾರಣ ಜೂನ್ 25 ರಂದು  ವಿವಿ ಸಾಗರದಲ್ಲಿ  ಬೆಳಿಗ್ಗೆ 10:00 ಗಂಟೆ ಯಿಂದ  ಸಂಜೆ 5:00 ಗಂಟೆ ವರೆಗೆ  ಕರೆಂಟ್ ಇಲ್ಲದಿರುವ ಕಾರಣ ಈ ದಿನ ಬಾಕಿ ಇರುವ ಪ್ರದೇಶಗಳಲ್ಲಿ ನಾಳೆ ನೀರು ಸರಬರಾಜು ಮಾಡಲಾಗುವುದು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ನಾಳೆ ಬಾಕಿ ಇರುವ ಪ್ರದೇಶಗಳಲ್ಲಿ ನಾಡಿದ್ದು ನೀರು ಸರಬರಾಜು ಮಾಡಲಾಗುವುದು , ನಾಡಿದ್ದು ಬಾಕಿ ಇರುವ  ಪ್ರದೇಶಗಳಲ್ಲಿ ಅಚೆನಾಡಿದ್ದು ನೀರು ಸರಬರಾಜು ಮಾಡಲಾಗುವುದು ಒಂದು ದಿನ ನೀರಿನ ವ್ಯತ್ಯಾಸ ಉಂಟಾಗುವುದರಿಂದ ನಗರಸಭೆಯೊಂದಿಗೆ ಸಾರ್ವಜನಿಕರು ಸಹಕರಿಸಬೇಕು ಎಂಬುದಾಗಿ ನಗರಸಭೆ ಪೌರಾಯುಕ್ತರಾದ ಎ.ವಾಸೀಂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *