HIRIYUR : NEWS ನಾವೆಲ್ಲರೂ ಒಗ್ಗಟ್ಟಾಗಿ ಪೋಲಿಯೋ ಮುಕ್ತ ಭಾರತವನ್ನು ನಿರ್ಮಾಣ ಮಾಡಲುಮುಂದಾಗಬೇಕು:ತಾಲ್ಲೂಕುವೈದ್ಯಾಧಿಕಾರಿ ಡಾ.ವೆಂಕಟೇಶ್ News Editor December 22, 2025 0 ಹಿರಿಯೂರು : ತಮ್ಮ ಮನೆಯ ಪ್ರತಿ 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ 2 ಹನಿ ಪಲ್ಸ್ ಪೋಲಿಯೋ ಲಸಿಕೆಯನ್ನು...Read More
HIRIYUR : NEWS ಪ್ರತಿಯೊಬ್ಬರೂ ನಿಮ್ಮ ಮನೆಯಲ್ಲಿರುವ 5ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ತಪ್ಪದೇ 2 ಹನಿ ಪೋಲಿಯೋ ಲಸಿಕೆಯನ್ನು ಹಾಕಿಸಿರಿ ಮನವಿಟ್ರಸ್ಟ್ ಅಧ್ಯಕ್ಷೆ ಶ್ರೀಮತಿ ಮಾನಸಮಂಜುನಾಥ್ ಮನವಿ News Editor December 20, 2025 0 ಹಿರಿಯೂರು : ಇದೇ ಡಿಸೆಂಬರ್ 21 ರ ಭಾನುವಾರ ಪೋಲಿಯೋ ದಿನವನ್ನು ಆಚರಿಸಲಾಗುತ್ತಿದ್ದು, ಪ್ರತಿಯೊಬ್ಬರೂ ನಿಮ್ಮ ಮನೆಯಲ್ಲಿರುವ 5...Read More
HIRIYUR : NEWS ವಿದ್ಯಾರ್ಥಿಗಳು ಶಿಸ್ತು ಹಾಗೂ ತಾಳ್ಮೆ ಜೀವನದಲ್ಲಿ ರೂಢಿಸಿಕೊಳ್ಳಿ ಸತತಪರಿಶ್ರಮದಿಂದ ಅಭ್ಯಾಸಮಾಡಿದಾಗ ಮಾತ್ರ ಗುರಿಯನ್ನು ತಲುಪಲು ಸಾಧ್ಯವಾಗುತ್ತದೆ :ಹಿನ್ನೆಲೆಗಾಯಕಿ ಸುಪ್ರಿಯಾರಾಮ್ News Editor December 20, 2025 0 ಹಿರಿಯೂರು : ವಿದ್ಯಾರ್ಥಿಗಳು ಶಿಸ್ತು ಹಾಗೂ ತಾಳ್ಮೆಯನ್ನು ಜೀವನದಲ್ಲಿ ರೂಢಿಸಿಕೊಳ್ಳಬೇಕು, ಸತತ ಪರಿಶ್ರಮದಿಂದ ಅಭ್ಯಾಸ ಮಾಡಿದಾಗ ಮಾತ್ರ ಗುರಿಯನ್ನು...Read More
HIRIYUR : NEWS ಬಡವರ ವೈದ್ಯರಾದ ಡಾ.ಜಗನ್ನಾಥ್ ಶತಾಯುಷಿ ಆಗಲಿ. ಸಾಮಾಜಿಕ ಕಾರ್ಯಕರ್ತರಾದ ಕಸವನಹಳ್ಳಿ ರಮೇಶ್ News Editor December 20, 2025 0 ಹಿರಿಯೂರು: ತಾಲ್ಲೂಕು ಗೊರಲ್ಲಡಕು ಗ್ರಾಮದ ಡಾ.ಜಗನ್ನಾಥ್ ಅವರು ಹಿರಿಯೂರು ವಾಣಿವಿಲಾಸ ಸಕ್ಕರೆ ಕಾರ್ಖಾನೆಯಲ್ಲಿ ವೃತ್ತಿ ಜೀವನ ಪ್ರಾರಂಭಿಸಿ, ಕಳೆದು...Read More
HIRIYUR : NEWS ನಗರದ 100 ಫೀಟ್ ರಸ್ತೆಯಲ್ಲಿ ಸ್ವಚ್ಛತಾ ಇಸೇವಾ ಕಾರ್ಯಕ್ರಮ ಪ್ರತಿ ವಾರ ನಗರದ ವಿವಿದೆಡೆ ಸ್ವಚ್ಛತೆಗೆ ಮುಂದಾದ ನಗರಸಭೆ News Editor December 20, 2025 0 ಹಿರಿಯೂರು : ನಗರದ 100 ಫೀಟ್ ರಸ್ತೆಯಲ್ಲಿ ಮರಗಳ ಟ್ರಿಮ್ಮಿಂಗ್ ಕೆಲಸವನ್ನು ಮಾಡಿ ಸಾರ್ವಜನಿಕರಿಗೆ ಹಾನಿ ಉಂಟು ಮಾಡುತ್ತಿದ್ದ...Read More
HIRIYUR : NEWS ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುರ್ಚಿ ಕಿತ್ತಾಟ ಹಾಗು ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ:ವೈ.ಎ.ನಾರಾಯಣಸ್ವಾಮಿ News Editor December 20, 2025 0 ಹಿರಿಯೂರು: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರದ ಕುರ್ಚಿ ಕಿತ್ತಾಟ ಹಾಗೂ ಅಭಿವೃದ್ಧಿ ಶೂನ್ಯ ಆಡಳಿತದಿಂದ ಜನತೆ ರೋಸಿ ಹೋಗಿದ್ದಾರೆ. ಹಿಂದಿನ...Read More
HIRIYUR : NEWS ಪರಿಶಿಷ್ಟಜಾತಿ ಪ್ರವರ್ಗ-ಸಿ ನಲ್ಲಿಪ್ರತಿ5ಹುದ್ದೆಗಳಿಗೆ ಒಂದನ್ನಅಲೆಮಾರಿ ಜಾತಿಗಳಿಗೆ ಮೀಸಲು ನೀಡಿ ವಿಧೇಯಕಮಂಡಿಸಿದರಾಜ್ಯಸರ್ಕಾರಕ್ಕೆಧನ್ಯವಾದ ರಾಜ್ಯದೊಂಬರಸಂಘಉಪಾಧ್ಯಕ್ಷರಾದ ಡಿ.ಸಿ.ಪಾಣಿ News Editor December 20, 2025 0 ಹಿರಿಯೂರು: ಪರಿಶಿಷ್ಟ ಜಾತಿ ಪ್ರವರ್ಗ-ಸಿ ನಲ್ಲಿ ಪ್ರತಿ ಐದು ಹುದ್ದೆಗಳಿಗೆ ಒಂದನ್ನು ಅಲೆಮಾರಿ ಜಾತಿಗಳಿಗೆ ಮೀಸಲು ನೀಡಿ ವಿಧೇಯಕವನ್ನು...Read More
HIRIYUR : NEWS ಹಿರಿಯೂರಿನಲ್ಲಿ ರಂಗಕರ್ಮಿ ಮಂಡ್ಯ ರಮೇಶ್ ರವರ ನಿರ್ದೇಶನದ ಸಂಸಾರದಲ್ಲಿ ಸನಿಧಪನಾಟಕ ಪ್ರದರ್ಶನ,ರಂಗಕಲೆಗೆ ಹಿರಿಯೂರು ತಾಲೂಕಿನಕೊಡುಗೆಅಪಾರ:ಎಸ್.ಜಿ.ರಂಗಸ್ವಾಮಿಸಕ್ಕರ ಅಭಿಮತ News Editor December 19, 2025 0 ಹಿರಿಯೂರು: ನಮ್ಮ ಹಿರಿಯೂರು ತಾಲೂಕು ಸಾಹಿತ್ಯಕ್ಕೆ, ಸಂಗೀತಕ್ಕೆ, ಜಾನಪದ ಹಾಗೂ ರಂಗಕಲೆಗೆ ಅಪಾರವಾದ ಕೊಡುಗೆ ನೀಡುವ ಮೂಲಕ ಕನ್ನಡ...Read More
HIRIYUR : NEWS ಶ್ರೀರಾಮಮಂದಿರದ ಉದ್ಯಮ ವ್ಯವಸ್ಥಾಪಕರಾದ ವೇದಾಂತಿ ಶ್ರೀರಾಮ್ ವಿಲಾಸ್ ಮಹಾರಾಜ್ ಅನಾರೋಗ್ಯದಿಂದ ನಿಧನ “ಹಿರಿಯೂರುನ್ಯೂಸ್” ತಂಡದಿಂದ ಭಾವಪೂರ್ಣ ಶ್ರದ್ಧಾಂಜಲಿ News Editor December 19, 2025 0 ಹಿರಿಯೂರು : ಅನಾರೋಗ್ಯದಿಂದ ಬಳಲುತ್ತಿದ್ದ ಅಯೋಧ್ಯೆಯ ಶ್ರೀರಾಮ ಮಂದಿರದ ಉದ್ಯಮ ವ್ಯವಸ್ಥಾಪಕರಾದ ಶ್ರೀರಾಮ್ ವಿಲಾಸ್ ವೇದಾಂತಿ ಮಹಾರಾಜರು ದೈವಾದೀನರಾಗಿದ್ದಾರೆ....Read More
HIRIYUR : NEWS ರಾಜ್ಯ ದಲಿತರ ದೌರ್ಜನ್ಯ ತಡೆ ಮತ್ತು ಭ್ರಷ್ಟಾಚಾರನಿರ್ಮೂಲನಾ ಸಮಿತಿನೂತನಅಧ್ಯಕ್ಷರಾಗಿ ಎಚ್.ಎನ್.ಶ್ರೀಕೇಶವಮೂರ್ತಿ ಮತ್ತು ಗೌರವಾಧ್ಯಕ್ಷರಾಗಿ ಶ್ರೀ ಕಾಶ್ಯಾಮಯ್ಯನವರು ಆಯ್ಕೆಯಾಗಿದ್ದಾರೆ News Editor December 19, 2025 0 ಹಿರಿಯೂರು : ಕರ್ನಾಟಕ ರಾಜ್ಯ ದಲಿತರ ದೌರ್ಜನ್ಯ ತಡೆ ಮತ್ತು ಭ್ರಷ್ಟಾಚಾರ ನಿರ್ಮೂಲನಾ ಸಮಿತಿ ರಾಜ್ಯಮಟ್ಟದಲ್ಲಿ ನೂತನವಾಗಿ ರಚನೆಯಾಗಿದ್ದು,...Read More