July 29, 2026
08

ಹಿರಿಯೂರು :

ಸಂಜೆವಾಣಿ ಪತ್ರಿಕೆಯವರದಿಗಾರರು, ಸಮಾಜದಲ್ಲಿ ಅತ್ಯಂತ ಸರಳ, ಸಜ್ಜನಿಕೆಯ ಜನಸ್ನೇಹಿ ವ್ಯಕ್ತಿತ್ವ ಹೊಂದಿರುವ ಸಾಹಿತಿ, ಬರಹಗಾರರು ಹಾಗೂ ಪತ್ರಕರ್ತರಾದ ಎಂ.ಪ್ರಕಾಶ್ ಮಿರಜ್ಕರ್ ರವರಿಗೆ ಹಿರಿಯೂರು ನ್ಯೂಸ್” ತಂಡದಿಂದ ಹುಟ್ಟು ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಲಾಗಿದೆ.

ನಗರದ ಸಂಜೆವಾಣಿ ಪತ್ರಿಕೆಯವರದಿಗಾರರು ಹಾಗು ರವಿಕಿರಣ್ ನ್ಯೂಸ್ ತಂಡದ ಹಿರಿಯ ಪತ್ರಕರ್ತರುಗಳಾದ ಆರ್.ರವೀಂದ್ರನಾಥ್ ಹಾಗೂ ಕಿರಣ್ ಮಿರಜ್ಕರ್ ರವರ ಕಿರಿಯ ತಮ್ಮನವರು ನಮ್ಮ ಆತ್ಮೀಯರಾದ ಶ್ರೀಯುತ ಎಂ.ಪ್ರಕಾಶ್ ಮಿರಜ್ಕರ್ ರವರಿಗೆ ಅವರ ಈ ಹುಟ್ಟುಹಬ್ಬದ ಸಂದರ್ಭದಲ್ಲಿ ಆ ಭಗವಂತ ಆರೋಗ್ಯ ಆಯಸ್ಸು ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ-ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ ಆಲೂರುಹನುಮಂತರಾಯಪ್ಪರವರು ಹಾಗೂ ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್ ನಾಯಕ್, ಉಮೇಶ್ ಯಾದವ್, ಪರಮೇಶ್ವರಪ್ಪ, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ, ಇವರುಗಳು ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *