HIRIYUR : NEWS ಚಿತ್ರದುರ್ಗ ಜಿಲ್ಲಾ ಓಬಿಸಿ ಮೋರ್ಚಾ ಕಾರ್ಯದರ್ಶಿಯಾಗಿ ಬಿಜೆಪಿಕಾರ್ಯಕರ್ತರಾದ ಕೇಶವಮೂರ್ತಿರವರು ನೇಮಕ News Editor July 11, 2026 ಹಿರಿಯೂರು : ಚಿತ್ರದುರ್ಗ ಜಿಲ್ಲಾ ಅಧ್ಯಕ್ಷರಾದ ಕೆ.ಟಿ.ಕುಮಾರಸ್ವಾಮಿರವರ ಸೂಚನೆಯ ಮೇರೆಗೆ ಜಿಲ್ಲಾ ಓಬಿಸಿ ಅಧ್ಯಕ್ಷರಾದ ಎಚ್.ಬಿ.ಬಾಲರಾಜ್ ಯಾದವ್ ರವರು ಹಿರಿಯೂರಿನ ಬಿಜೆಪಿ ಕಾರ್ಯಕರ್ತರಾದ ಶ್ರೀಯುತ ಕೇಶವಮೂರ್ತಿರವರನ್ನು ಚಿತ್ರದುರ್ಗ ಜಿಲ್ಲಾ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ. About The Author News Editor See author's posts Tags: keshav murthy Post navigation Previous Previous post: ತಾಲೂಕು ಕಸಬಾ ಹೋಬಳಿ ಹಾಗೂ ಐಮಂಗಳ ಹೋಬಳಿ ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಯನ್ನು ತುರ್ತಾಗಿ ಪ್ರಾರಂಭಿಸಲುಒತ್ತಾಯಿಸಿ ರಾಜ್ಯರೈತಸಂಘದಿಂದ ಮನವಿNext Next post: ಹಿರಿಯೂರು ನೂತನಡಿಪೋ ಮೂಲಕ ಗಡಿಭಾಗದ ಹಳ್ಳಿಗಳಿಗೆ ಬಸ್ಸುಗಳ ಸೌಲಭ್ಯವನ್ನು ಕಲ್ಪಿಸುವಂತೆ ಪ್ರಾಂಶುಪಾಲರಾದಡಾ.ಡಿ.ಧರಣೇಂದ್ರಯ್ಯ ಮನವಿ Leave a Reply Cancel replyYour email address will not be published. Required fields are marked *Comment * Name * Email * Website Save my name, email, and website in this browser for the next time I comment. Related News HIRIYUR : NEWS ಕೇಂದ್ರಸರ್ಕಾರ ಇಡಿ ಮತ್ತು ಸಿಬಿಐದುರ್ಬಳಕೆ ಮಾಡಿಕೊಂಡು ಗೌರವಾನ್ವಿತ ಸಚಿವರಾದ ಸತೀಶ್ ಜಾರಕಿಹೊಳೆ ರ ಹೆಸರಿಗೆ ಕಪ್ಪು ಮಸಿ ಬಳಿಯುವಂತ ಕೆಲಸವನ್ನು ಮಾಡುತ್ತಿದೆ : ಡಿಸಿಸಿ ಬ್ಯಾಂಕ್ ನ ನಿರ್ದೇಶಕರಾದ ಮಂಜುನಾಥ್ ಮಾಳಿಗೆ September 10, 2026 0 HIRIYUR : NEWS ಜೆಡಿಎಸ್ ಹಿರಿಯಮುಖಂಡರಾದ ಜಯಣ್ಣ ರವರ ಮನೆಗೆ ಭೇಟಿ ನೀಡಿ, ಹುಟ್ಟುಹಬ್ಬದ ಶುಭಾಶಯಗಳನ್ನು ತಿಳಿಸಿದ ಕಾಡುಗೊಲ್ಲಸಮಾಜದಯುವಮುಖಂಡ ಎನ್.ಧನಂಜಯ September 10, 2026 0