April 21, 2026
00004

ಹಿರಿಯೂರು:

ನಗರದ ವ್ಯಾಪ್ತಿಯಲ್ಲಿ ಪ್ರತಿ ಶನಿವಾರ ಸ್ವಚ್ಚತಾ ಇ ಸೇವಾ ಕಾರ್ಯಕ್ರಮದಡಿ “ನಮ್ಮಚಿತ್ತ ಸ್ವಚ್ಛತೆಯತ್ತ”ಎಂಬುವಂತೆ ಒಂದೊಂದು ವಾರ್ಡ್ ಸ್ವಚ್ಛತಾ ಆಂದೋಲನ ಹಮ್ಮಿಕೊಳ್ಳಲಾಗಿದ್ದು, ಅದರಂತೆ ಕಾರ್ಯಕ್ರಮ ಶನಿವಾರ ವಾರ್ಡ್  ನಂ. 6ರಲ್ಲಿ ಸಿದ್ಧನಾಯಕಸರ್ಕಲ್ ಆಂಜನೇಯ ದೇವಸ್ಥಾನದ ಬಳಿ ಹಮ್ಮಿಕೊಳ್ಳಲಾಗಿತ್ತು.

ಸ್ವಚ್ಚತಾ ಇ ಸೇವಾ ಕಾರ್ಯಕ್ರಮದಲ್ಲಿ   ನಗರಸಭೆ ಅಧ್ಯಕ್ಷರಾದ ಬಾಲಕೃಷ್ಣ,   ಉಪಾಧ್ಯಕ್ಷೆ ಶ್ರೀಮತಿ ಮಮತಾ,   ಸ್ಥಾಯಿಸಮಿತಿ ಅಧ್ಯಕ್ಷರು,  ಹಾಗೂ ಗೌರವಾನ್ವಿತ ಸದಸ್ಯರುಗಳು ಹಾಗೂ ಪೌರಾಯುಕ್ತರು ಮತ್ತು ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರುಗಳು  ಮತ್ತು ದಫೇದಾರಗಳು, ಪೌರಕಾರ್ಮಿಕರು ಮತ್ತು 6ನೇ ವಾರ್ಡ್ ನ ಸಾರ್ವಜನಿಕರು ಹಾಗೂ ಸಂಘ-ಸಂಸ್ಥೆಗಳು  ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಮೂಲಕ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದಾರೆ.

About The Author

Leave a Reply

Your email address will not be published. Required fields are marked *