October 29, 2026
00004

ಹಿರಿಯೂರು :

ತಾಲ್ಲೂಕಿನ ಮಸ್ಕಲ್ ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಹೊಸಯಳನಾಡು ಈ.ಷಣ್ಮುಖರವರು ನೂತನ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಈ ಸಂದರ್ಭದಲ್ಲಿ ನಿರ್ದೇಶಕರುಗಳು ಹಾಗೂ ಮುಖಂಡರುಗಳಾದ ರಾಜಪ್ಪ, ಸ್ವಾಮಿ ಬ್ಲಾಕ್ ಕಾಂಗ್ರೆಸ್ ಮಸ್ಕಲ್ ಅಧ್ಯಕ್ಷರಾದ ಎಂ.ಎ.ಶ್ರೀನಿವಾಸ್, ಎಂ.ಪಿ.ತಿಪ್ಪೇಸ್ವಾಮಿ, ಹೇಮಂತ್ ಗೌಡ, ಪಿ.ಎಚ್.ಧನಂಜಯ, ವೈ.ನಾಗರಾಜ್, ರಘುಮೂರ್ತಿ ಸಾಹೇಬರ ಅಳಿಯ ಬಿ.ಪ್ರಕಾಶ್ ಬೆಂಬೋದರ, ಕುರುಬ ಸಮಾಜದ ಮುಖಂಡ ತಿಪ್ಪೇಸ್ವಾಮಿ, ವಿ.ಎಸ್.ಎಸ್.ಎನ್. ಅಧ್ಯಕ್ಷರಾದ ಗಾರೆ ಈರಣ್ಣ, ಕಾಂಗ್ರೆಸ್ ಈರಣ್ಣ, ವಿ.ಶ್ರೀಧರ, ಯಶ್, ವೀರೇಶ್, ಪಿ.ಎಚ್.ಮಧು ಕೂಡ್ಲಳ್ಳಿ, ಕೆ.ಟಿ.ಶ್ರೀನಿವಾಸ್ ಸೇರಿದಂತೆ ಹಲವು ಮುಖಂಡರುಗಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *