
ಹಿರಿಯೂರು :
ನಗರದ ಮಂಜುನಾಥ ಸ್ಟೋರ್ಸ್ ಮಾಲೀಕರಾದ ಮನೋಜ್ ರವರ ದ್ವಿತೀಯ ಪುತ್ರ ಕೃತಿಕ್ ನಾಗ್ ಇವರು ಗಂಗಾ ಸೆಂಟ್ರಲ್ ಸ್ಕೂಲ್ 10th ಸಿ ಬಿ ಎಸ್ ಸಿಯಲ್ಲಿ ಹಿರಿಯೂರು ತಾಲ್ಲೂಕಿಗೆ ಪ್ರಥಮ ಹಾಗೂ ಚಿತ್ರದುರ್ಗ ಜಿಲ್ಲೆಗೆ ದ್ವೀತೀಯ ಸ್ಥಾನ ಪಡೆದು ಗಂಗಾ ಸೆಂಟ್ರಲ್ ಶಾಲೆಯ ಹಿರಿಮೆಗೆ ಪಾತ್ರವಾಗಿದ್ದಾರೆ.
ಹಿರಿಯೂರು ತಾಲ್ಲೂಕಿಗೆ ಪ್ರಥಮ ಹಾಗೂ ಚಿತ್ರದುರ್ಗ ಜಿಲ್ಲೆಗೆ ದ್ವೀತೀಯ ಸ್ಥಾನ ಪಡೆದು ಗಂಗಾ ಸೆಂಟ್ರಲ್ ಶಾಲೆಗೆ ಕೀರ್ತಿ ತಂದಿರುವ ವಿದ್ಯಾರ್ಥಿ ಕೃತಿಕ್ ನಾಗ್ ರವರಿಗೆ ಶಾಲೆಯ ಆಡಳಿತ ಮಂಡಳಿ ಹಾಗೂ ಮುಖ್ಯಶಿಕ್ಷಕರು, ಶಿಕ್ಷಕ-ಶಿಕ್ಷಕಿಯರು ಹಾಗೂ ಶಾಲಾ ಸಿಬ್ಬಂದಿಗಳು ಅಭಿನಂದನೆಗಳನ್ನು ತಿಳಿಸಿದ್ದಾರೆ.
