March 2, 2026
0004

ಹಿರಿಯೂರು:

ತಾಲ್ಲೂಕಿನ ಐಮಂಗಲ  ಹೋಬಳಿಯ ಸೊಂಡೇಕೆರೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ  ಶಾಲೆಯ 1ರಿಂದ 7ನೇ ತರಗತಿಯ 125 ಮಕ್ಕಳಿಗೆ ಬೆಂಗಳೂರಿನ ಯೂತ್ ಫಾರ್ ಸೇವಾ  ಮತ್ತು ಪೆರಿಸ್ಟೆಂಟ್ ಫೌಂಡೇಶನ್ ವತಿಯಿಂದ  ಉಚಿತವಾಗಿ ಶಾಲಾ ಬ್ಯಾಗ್ ನೊಂದಿಗೆ ಲೇಖನ ಸಾಮಾಗ್ರಿ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಶಾಲಾ ಮುಖ್ಯ ಶಿಕ್ಷಕ ಬಿ.ಕಾಂತಬಾಬು, ಎಸ್.ಡಿ.ಎಂ.ಸಿ.ಅಧ್ಯಕ್ಷರಾದ ಲಿಂಗರಾಜು, ಪೆರಿಸ್ಟ್  ಫೌಂಡೇಶನ್ ನ ವೆಂಕಟೇಶ್, ಎಸ್.ಡಿ.ಎಂ.ಸಿ. ಸದಸ್ಯರು, ಗ್ರಾಮದ ಮುಖಂಡರುಗಳಾದ ಓ.ಮಂಜುನಾಥ್, ಜೆ.ಸಿ.ಬಿ.ಮಂಜುನಾಥ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *