
ಹಿರಿಯೂರು:
ತಾಲ್ಲೂಕಿನ ಕರ್ನಾಟಕ ರಕ್ಷಣಾ ವೇದಿಕೆಯ ವತಿಯಿಂದ ಜಾಮಿಯಾ ಸರ್ಕಲ್ ಘಟಕದಲ್ಲಿ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನೆರವೇರವೇರಿಸಲಾಯಿತು.
ಈ ಸಂದರ್ಭದಲ್ಲಿ ಮಾಜಿ ನಗರಸಭೆ ಸದಸ್ಯರಾದ ಮೂರ್ತಣ್ಣ ಹಾಗೂ ಜಾಮಿಯಾ ಮಸಿದ್ ಗುರುಗಳಾದ ಸಿಬ್ಬತ್ ಹಜರತ್ಗೌರವ ತಾ.ಗೌರವ ಅಧ್ಯಕ್ಷರಾದ ಗೋಬಸವರಾಜ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಡಿ.ಕೆ.ಎಸ್. ದಾದಾಪೀರ್, ನಗರ ಅಧ್ಯಕ್ಷರಾದ ಮೊಹಮ್ಮದ್ ಜಾಕೀರ್, ಕಾರ್ಮಿಕರ ಘಟಕದ ಉಪಾಧ್ಯಕ್ಷರಾದ ನಜೀರ್, ನಗರ ಪ್ರಧಾನ ಕಾರ್ಯದರ್ಶಿ ಸುಹೇಲ್ ಮತ್ತು ಜಾಮಿಯಾ ಸರ್ಕಲ್ ಘಟ್ಟದ ಅಧ್ಯಕ್ಷರಾದ ರಫಿ,ಗೌ.ಅಧ್ಯಕ್ಷರಾದ ಜಿಬಿಉಲ್ಲಾ, ಉಪಾಧ್ಯಕ್ಷ ಆಸಿಫ್ ಮತ್ತು ಅಜ್ಮತುಲ್ಲಾ ಪ್ರಧಾನ ಕಾರ್ಯದರ್ಶಿ ತೌಸಿಫ್ ಮತ್ತು ಶಹೀಬ್ ಅನ್ಸರ್ ನಯಾಜ್ ಮೊಹಮ್ಮದಿ ಡೀಲರ್ ಉಪಸ್ಥಿತರಿದ್ದರು.

