
ಹಿರಿಯೂರು :
ಹಿರಿಯೂರಿನಲ್ಲಿ ಗುರುವಾರದಂದು ನಡೆದ ಲಾರಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ನೂತನ ಕಚೇರಿಯನ್ನು ಆದಿಜಾಂಬವ ಮಠದ ಶಿವಮುನಿ ಸ್ವಾಮೀಜಿಯವರು ಉದ್ಘಾಟಿಸಿದರು.
ಈ ಕಾರ್ಯಕ್ರಮದಲ್ಲಿ ಲಾರಿ ಚಾಲಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ರಾಘು, ಉಪಾಧ್ಯಕ್ಷ ಗಣೇಶ್, ಉದ್ಯಮಿ ಬಾಲಾಜಿ, ಆರ್.ಟಿ.ಓ ಡಿ.ವಿ.ನಾಗರಾಜ್, ಮುಖಂಡರಾದ ಹೆಗ್ಗೆರೆ ಮಂಜುನಾಥ್, ವೆಂಕಟೇಶ್, ದಿವುಶಂಕರ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
