April 15, 2026
0006

ಹಿರಿಯೂರು :      

ಶ್ರೀವೀರಾಂಜನೇಯ ಸ್ವಾಮಿ ದೇವಸ್ಥಾನದ ನೂತನ ಕಟ್ಟಡಕ್ಕೆ ಸಿ.ಆರ್.ಪಾಳ್ಯ ಗ್ರಾಮದ ವಾಸಿಗಳಾದಂತಹ ಲೇಟ್ ಚಂದ್ರಪ್ಪ ಮತ್ತು ಲಲಿತಮ್ಮ ಅವರ ಮಕ್ಕಳಾದ ಮದನ್ ಕೆಇಬಿ ಇಂಜಿನಿಯರ್ ಮತ್ತು ಮನ್ಮಥ ಸಬ್  ಇನ್ಸ್ ಪೆಕ್ಟರ್  ಇವರ ಕುಟುಂಬದಿಂದ ಒಂದು ಲಕ್ಷದ ನೂರಾ ಒಂದು ರೂಗಳನ್ನು ದೇಣಿಗೆಯಾಗಿ ನೀಡಿದ್ದಾರೆ.

ಶ್ರೀಆಂಜನೇಯಸ್ವಾಮಿ ಇವರ ಕುಟುಂಬಕ್ಕೆ ಐಶ್ವರ್ಯ ಆರೋಗ್ಯ ಅಂತಸ್ತುನ್ನು ಕೊಟ್ಟು ಕಾಪಾಡಲಿ ಎಂದು ವೀರಾಂಜನೇಯ ಸ್ವಾಮಿ ಸೇವಾ ಸಮಿತಿಯ ಕಡೆಯಿಂದ ಲೇಟ್ ಚಂದ್ರಪ್ಪ ಮತ್ತು ಲಲಿತಮ್ಮ ಅವರ ಮಕ್ಕಳಾದ ಮದನ್ ಕೆಇಬಿ ಇಂಜಿನಿಯರ್ ಮತ್ತು ಮನ್ಮಥ ಸಬ್  ಇನ್ಸ್ ಪೆಕ್ಟರ್  ಕುಟುಂಬದವರಿಗೆ ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *