
ಹಿರಿಯೂರು:
ನಗರದ ಕೆ.ಪಿ. ಸಿ. ಸಿ. ಭಾರತ್ ಜೋಡೊ ಕಚೇರಿಯಲ್ಲಿ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹವಾಗಿದ್ದ ಒಟ್ಟು 25,527 ಮೂಲ ಪ್ರತಿಯನ್ನು ರಾಜ್ಯ ಯೋಜನಾ ಮತ್ತು ಸಾಂಖ್ಯಿಕ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ.ಸುಧಾಕರ್ ಅವರ ಸಮ್ಮುಖದಲ್ಲಿ ಶ್ರೀಮತಿ ಸೌಮ್ಯರೆಡ್ಡಿ ಅವರ ಆದೇಶದ ಅನುಸಾರವಾಗಿ ಕೆ.ಪಿ.ಸಿ. ಸಿ. ಕಚೇರಿಯಲ್ಲಿ ಡಾ.ರಾಘವೇಂದ್ರ, ಅಲ್ತಾಫ್, ಮತ್ತು ಶಾಂಭವಿರವರಿಗೆ ಹಸ್ತಾಂತರಿಸಲಾಯಿತು ಎಂಬುದಾಗಿ ಕರ್ನಾಟಕ ಪ್ರದೇಶ ಮಹಿಳಾ ಕಾಂಗ್ರೆಸ್ ನ ರಾಜ್ಯ ಪ್ರಧಾನ ಕಾರ್ಯದರ್ಶಿಯಾದ ಜ್ಯೋತಿಲಕ್ಷ್ಮಿಗೋಪಿ ಯಾದವ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೆ.ಪಿ. ಸಿ. ಸಿ. ಸದಸ್ಯರಾದ ಅಮೃತೇಶ್ವರ್, ಜಿಲ್ಲಾ ಅಧ್ಯಕ್ಷರಾದ ತಾಜ್ ಪೀರ್ , ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಖಾದಿ ಜೆ.ರಮೇಶ್, ಯಳನಾಡು ತಿಪ್ಪೇಸ್ವಾಮಿ, ನಮ್ಮ ಪಕ್ಷದ ಮುಖಂಡರುಗಳಾದ ಗಿಡ್ಡೋಬನಹಳ್ಳಿಅಶೋಕ್, ಮತ್ತು ಜಿಲ್ಲಾ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಗೀತಾನಂದಿನಿಗೌಡ, ವಿ.ವಿ.ಪುರ ಕಾರ್ಯಕರ್ತರಾದ ರೂಪ, ರಂಗಾಪುರಚಿಕ್ಕಣ್ಣ, ಗೌಡನಹಳ್ಳಿಆಂಜಿನಣ್ಣ, ಮತ್ತು ಮುಖಂಡರು ಮಾಳಗೊಂಡನಹಳ್ಳಿ ವಕೀಲ ನಾಗರಾಜ್, ಮಲ್ಲೇಣು ವೈ.ನಾಗರಾಜು, ಮಸ್ಕಲ್ ಪರಮೇಶ್, ಜವಗೊಂಡನಹಳ್ಳಿ ಪಿ.ಎಸ್.ಪಾತಣ್ಣ, ಮತ್ತು ಖಾಲಿದ್, ಕೆ.ನಾಗರಾಜು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಗಾಂಧಿನಗರ ಅಜಯ್,
31 ವಾರ್ಡ್ ನ ಡೆಕೋರೇಶ್ ಮಂಜಣ್ಣ, 30 ವಾರ್ಡ್ ನ ಜಮೀಲಾ, ಗೊಲ್ಲರರತ್ನಮ್ಮ, ಬೆಳಘಟ್ಟಗೋವಿಂದಣ್ಣ,ಪಟ್ರಳ್ಳಿರಘುನಾಯಕ್, ಆದಿವಾಲಗೊಲ್ಲರಹಟ್ಟಿ ಮಹಾಲಿಂಗಪ್ಪ, ಮೇಟಿಕುರ್ಕೆ ಜಯಣ್ಣ, ಸಿದ್ದೇಶ್, ಮಂಜುನಾಥ್, ಮಂಜುಳ, ಯರದಕಟ್ಟೆ ಗುರುಕುಮಾರ್, ಕೂನಿಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ತಿಮ್ಮಣ್ಣ, ತಾಲ್ಲೂಕು ಪಂಚಾಯತ್ ಮಾಜಿ ಸದಸ್ಯರಾದ ಮುತ್ತುರ್ಜ, ಸೀಗೆಹಟ್ಟಿದೇವರಾಜು, ರಘು, ಗಿರಿನಾಯ್ಕ, ದೊಡ್ಡಘಟ್ಟ ಗ್ರಾಮದ ಪೋಸ್ಟ್ ಮೂಡಲಗಿರಿಯಪ್ಪ, ಗುರುಮೂರ್ತಿ, ಜಗದೀಶ, ಜುಂಜಣ್ಣ ಇವರುಗಳು ಹಿಂಡಸ್ಕಟ್ಟೇ ಮಂಜುಳ, ಲಕ್ಷ್ಮೀಪತಿ, ಭೂತಮ್ಮ, ಈರಣ್ಣ,

ಅರಿಶಿಣಗುಂಡಿಯ ಕೆ. ಡಿ. ಪಿ. ಯ ಸದಸ್ಯರಾದ ಕಣುಮಣ್ಣ , ರಮೇಶ್ , ಭೇಟಿಮರದಟ್ಟಿಯ ಚತ್ರಲಿಂಗಪ್ಪ, ಶ್ರೀಮತಿ ರಂಜಿತಾ ಪ್ರಕಾಶ್, ಲಕ್ಷಣ, ಬಸವರಾಜ, ಮೂಡಲಗಿರಿಯಪ್ಪ, ಶೇಷಪ್ಪನಹಳ್ಳಿಯ ಕೃಷ್ಣಪ್ಪ ಕಾಂಗ್ರೆಸ್ ಪಕ್ಷದ ಹಲವು ಮುಖಂಡರುಗಳು ಕರಿಯೊಬೆನಹಳ್ಳಿ ವೆಂಕಟೇಶ್, ವೀರಕರಿಯಪ್ಪ, ಗೊಲ್ಲಹಳ್ಳಿಹರೀಶ್ ಗೌಡರು, ಮಹಾಲಕ್ಷ್ಮೀ, ತ್ರಿವೇಣಿ ಹಾಗೂ ಹಲವು ಮುಖಂಡರುಗಳು ರಂಗೇನಹಳ್ಳಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಯಶೋಧಮ್ಮಚಿಕ್ಕಣ್ಣ, ಬಿದ್ರಿಕೆರೆರಂಗಸ್ವಾಮಿ, ಶ್ರೀಧರ, 25 ವಾರ್ಡ್ ನ ಮಹೇಶ್, ಸಾವಿತ್ರಮ್ಮ, ಸರಸ್ವತಿ, ಮಂಗಳಮ್ಮ, 20ವಾರ್ಡ್ ಮಂಜುಳ, ಕೆ.ಎಂ.ಕೊಟ್ಟಿಗೆ ನಗರಸಭೆ ಸದಸ್ಯರಾದ ಸಣ್ಣಪ್ಪ, ಭಾಗ್ಯ, ಆಜಾದ್ ನಗರ 6ನೇ ವಾರ್ಡ್ ನಗರಸಭೆ ಸದಸ್ಯರಾದ ಜಬಿ, 7 ವಾರ್ಡ್ ನಗರಸಭೆ ಸದಸ್ಯರಾದ ವಿಠಲ , ಬಡಗೊಲ್ಲರಹಟ್ಟಿ ಜಯರಾಮ್ , ಹುಳುವಿನಾಳು ಗ್ರಾಮಸ್ಥರು, ಸೂರಗೊಂಡನಹಳ್ಳಿ ಕೃಷ್ಣಮೂರ್ತಿ, ಧನಂಜಯ , ವಿಶ್ವ ,150 ಕ್ಕೂ ಹೆಚ್ಚು ಆಟೋ ಡ್ರೈವರ್ ಗಳೂ ,ಮಾಲೀಕರು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ವೋಟ್ ಚೋರ್ ಗದ್ದಿ ಚೋಡ್ ಸಹಿ ಸಂಗ್ರಹಕ್ಕೆ ಸಹಕರಿಸಿದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳನ್ನು ಅವರು ತಿಳಿಸಿದ್ದಾರೆ.
