HIRIYUR : NEWS ಪತ್ನಿಯಶೀಲದ ಬಗ್ಗೆ ಶಂಕಿಸಿ ಪತಿಯಿಂದಲೇಪತ್ನಿಯಕೊಲೆಯಾದ ಭೀಕರ ಘಟನೆ ತಾಲ್ಲೂಕಿನ ಕಣಜನಹಳ್ಳಿಯ ಗ್ರಾಮದಲ್ಲಿ ನಡೆದಿದ್ದು, ಅಬ್ಬಿನಹೊಳೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣವು ದಾಖಲಾಗಿದೆ News Editor October 8, 2025 ಹಿರಿಯೂರು: ತಾಲ್ಲೂಕಿನ ಕಣಜನಹಳ್ಳಿಯ ಗ್ರಾಮದಲ್ಲಿ ಪತ್ನಿಯ ಶೀಲದ ಬಗ್ಗೆ ಶಂಕಿಸಿದ ಪತಿಯೊಬ್ಬ ತನ್ನ ಪತ್ನಿಯನ್ನು ಕೊಲೆಮಾಡಿ ಸುಟ್ಟು ಹಾಕಿರುವ...Read More