HIRIYUR : NEWS ಹಿರಿಯೂರು ಪಿ.ಎಲ್.ಡಿ ಬ್ಯಾಂಕಿಗೆ 2024-25ನೇ ಸಾಲಿನಲ್ಲಿ ಶೇಕಡ 94ರಷ್ಟು ವಸೂಲಾತಿ ಮಾಡಿರುವ ಪ್ರಯುಕ್ತ ಬ್ಯಾಂಕಿನ ಅಧ್ಯಕ್ಷ ಎಂ.ಡಿ.ಕೋಟೆ ತಿಪ್ಪೇಸ್ವಾಮಿರಿಗೆ ಪ್ರಥಮ ಬಹುಮಾನ ರಾಜ್ಯ ಕೃಷಿ ಬ್ಯಾಂಕಿನ ಅಧ್ಯಕ್ಷ ಕೆ.ಷಡಕ್ಷರಿರವರಿಂದ ಸನ್ಮಾನ News Editor October 9, 2025 ಬೆಂಗಳೂರು : ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಪಿ.ಎಲ್.ಡಿ ಬ್ಯಾಂಕ್ 2024-25ನೇ ಸಾಲಿನಲ್ಲಿ ಶೇಕಡ 94ರಷ್ಟು ವಸೂಲಾತಿ ಮಾಡಿರುವ ಪ್ರಯುಕ್ತ...Read More