HIRIYUR : NEWS ರೆಡ್ ಕ್ರಾಸ್ ಸಂಸ್ಥೆಗೆತಮ್ಮಹುಟ್ಟುಹಬ್ಬ ಪ್ರಯುಕ್ತ ಅಂಬ್ಯುಲೆನ್ಸ್ ನ್ನು ಕೊಡುಗೆಯಾಗಿ ನೀಡಲಿರುವ ಶ್ರೀಯುತ ಆಲೂರುಹನುಮಂತರಾಯಪ್ಪಅವರ ಸೇವಾ ಕಾರ್ಯ ಜಿಲ್ಲೆಯಲ್ಲಿಯೇ ಒಂದು ಮಾದರಿ: ರೆಡ್ ಕ್ರಾಸ್ ಸಂಸ್ಥೆಯಹೆಚ್.ಎಸ್.ಸುಂದರ್ ರಾಜ್ News Editor March 6, 2026 0 ಹಿರಿಯೂರು: ಜಿಲ್ಲೆಯಲ್ಲಿ ಜನಪರ ರೈತ ಹೋರಾಟಗಾರರಾಗಿ, ಪತ್ರಕರ್ತರಾಗಿ ಗುರುತಿಸಿಕೊಂಡು, ಕೊಡುಗೈ ದಾನಿಯಾಗಿ ಜನಪ್ರಿಯತೆಗಳಿಸುವ ಮೂಲಕ ಜನಮನಗೆದ್ದಿರುವ ಕರ್ನಾಟಕ ಮಾಧ್ಯಮ...Read More