
ಹಿರಿಯೂರು:
ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಪಿ.ಎಸ್.ಸಾದತ್ ಉಲ್ಲಾ ಅವರು ಗಣರಾಜ್ಯೋತ್ಸವ ದಿನಾಚರಣೆ ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು ನೆರವೇರಿಸಿದರು.
ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎನ್. ಪ್ರಕಾಶ್, ನಿರ್ದೇಶಕರುಗಳಾದ ವೈ.ಎಸ್. ಉಮಾಶಂಕರ್, ಪ್ಯಾರಜಾನ್, ಗುರುಸ್ವಾಮಿ, ದೈಹಿಕಶಿಕ್ಷಕರಾದ ಹೆಚ್.ಬಿ. ಯೋಗಾನಂದ, ಜಿ.ದಾದಾಪೀರ್, ಕೃಷ್ಣಪ್ಪ, ರಘು, ಕಾರ್ಯದರ್ಶಿಗಳಾದ ಡಿ. ಯಶ್ವಂತ್, ಸಹಾಯಕಿ ಶ್ರೀಮತಿ ಸುಲೋಚನಮ್ಮ ಸೇರಿದಂತೆ ಶಾಲಾ ಮಕ್ಕಳು ಉಪಸ್ಥಿತರಿದ್ದರು.
