
ಹಿರಿಯೂರು:
ಹಿರಿಯೂರು ನಗರ ಪೊಲೀಸ್ ಠಾಣೆಯ ನೂತನ ಪೊಲೀಸ್ ಇನ್ಸ್ ಪೆಕ್ಟರ್ ಆಗಿ ಅಧಿಕಾರ ಸ್ವೀಕರಿಸಿರುವ ಶ್ರೀಯುತ ಮಹಮ್ಮದ್ ಸಿರಾಜ್ ಇವರನ್ನು ಹಿರಿಯ ಪತ್ರಕರ್ತರು ಹಾಗೂ ಸಂಜೆವಾಣಿ ದಿನಪತ್ರಿಕೆ ವರದಿಗಾರರಾದ ಎಂ ರವೀಂದ್ರನಾಥ್ ಭೇಟಿ ಮಾಡಿ ಆತ್ಮೀಯವಾಗಿ ಸನ್ಮಾನಿಸಿದರು.
ಈ ಸಂದರ್ಭದಲ್ಲಿ ಸಾಹಿತಿಗಳಾದ ಎಂ.ಕಿರಣ್ ಮಿರಜ್ಕರ್ ರವರು ಉಪಸ್ಥಿತರಿದ್ದು, ನೂತನ ಪೊಲೀಸ್ ಇನ್ಸ್ ಪೆಕ್ಟರ್ ರವರಿಗೆ ಅಭಿನಂದಿಸಿದರು.
