March 2, 2026
00004

ತಾಲ್ಲೂಕಿನ ಹಿಂಡಸಕಟ್ಟೆ ಬಳಿ ರಾಷ್ಟ್ರೀಯ ಹೆದ್ದಾರಿ 150ರಲ್ಲಿ ಸೋಮವಾರ ಬೆಳಗ್ಗೆ ಲಾರಿ ಹರಿದು ರಸ್ತೆ ದಾಟುತ್ತಿದ್ದ  ಸುಮಾರು 17 ಕುರಿಗಳು ಮೃತಪಟ್ಟಿರುವ  ದುರಂತ ಘಟನೆ ನಡೆದಿದೆ.

ಈ ಕುರಿಗಳು ತಾಲ್ಲೂಕಿನ ಬಾಲದೇವರಹಟ್ಟಿ ಗ್ರಾಮದ ಪೂಜಾರಿ ಕರಿಯಪ್ಪಅವರಿಗೆ ಸೇರಿದ್ದು, ಶಿವಮೊಗ್ಗದ ಕಡೆಗೆ  ವಲಸೆ ಹೋಗುವಾಗ ಈ ದುರ್ಘಟನೆ ಸಂಭವಿಸಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

About The Author

Leave a Reply

Your email address will not be published. Required fields are marked *