
ಹಿರಿಯೂರು:
ನಗರದ ನಾಟಿ ವೈದ್ಯ ಪ್ರವೀಣ್ ಟೀಕೋಜಿರಾವ್ ಅವರಿಗೆ ಈಚೆಗೆ ಬೆಂಗಳೂರಿನ ಭಾರತೀಯ ವಿದ್ಯಾಭವನದಲ್ಲಿ ಖಾಸಗಿ ಸುದ್ಧಿ ಸಂಸ್ಥೆಯ “ಆಯುಷ್ ಭೂಷಣ” ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಾರಿಗೆ ಸಚಿವರಾದ ರಾಮಲಿಂಗರೆಡ್ಡಿ, ಪಂಚಮಸಾಲಿ ಪೀಠದ ವಚನಾನಂದಶ್ರೀ ಸ್ವಾಮೀಜಿ, ಮಾದರಚೆನ್ನಯ್ಯ ಪೀಠದ ಬಸವಮೂರ್ತಿಶ್ರೀ ಸ್ವಾಮೀಜಿ ಉಪಸ್ಥಿತರಿದ್ದರು.

