March 2, 2026
0001

ಹಿರಿಯೂರು :

ನಗರದ ವಾಸವಿ ಎಲೆಕ್ಟ್ರಾನಿಕ್ಸ್ ಮಾಲೀಕರಾದ ಶ್ರೀಯುತ ಸಿ.ಎನ್. ರಾಮಲಿಂಗಶೆಟ್ಟಿರವರು ಫೆಬ್ರವರಿ 21 ರ ಶನಿವಾರ ಬೆಳಿಗ್ಗೆ 6.15ಕ್ಕೆ  ನಿಧನರಾಗಿದ್ಧಾರೆ ಎಂಬುದಾಗಿ ಕುಟುಂಬದ ಮೂಲಗಳು ತಿಳಿಸಿವೆ.

ಆರ್ಯವೈಶ್ಯ ಸಮಾಜದ ವಿಧಿವಿಧಾನದಂತೆ ಶನಿವಾರ ಸಂಜೆ 4:00 ಗಂಟೆಗೆ ಹಿರಿಯೂರಿನ ಆರ್ಯವೈಶ್ಯ ಮುಕ್ತಿಧಾಮದಲ್ಲಿ ಇವರ ಅಂತಿಮಕ್ರಿಯೆಯನ್ನು ನೆರವೇರಿಸಲಾಯಿತು ಎಂಬುದಾಗಿ ಕುಟಂಬದ ಮೂಲಗಳು ಮಾಹಿತಿ ನೀಡಿವೆ.

About The Author

Leave a Reply

Your email address will not be published. Required fields are marked *