March 2, 2026
00001

ಹಿರಿಯೂರು :

ಈ ಬಾರಿ 2025-26 ನೇ ಸಾಲಿನ ಜನವರಿ ತಿಂಗಳಲ್ಲಿ ನಡೆದಂತಹ ಜೆ.ಇ.ಇ. ಮೇನ್ಸ್  ಸೆಷನ್-01ರಲ್ಲಿ  ಶ್ರೀರಂಗನಾಥ ಪದವಿಪೂರ್ವ (ಎಸ್.ಆರ್.ಪಿ.ಯು) ಕಾಲೇಜಿನ ವಿಜ್ಞಾನ ವಿಭಾಗದ ರಮೇಶ್ 80%, ಮಾನ್ಯ ಬಿ 63%, ವಿಕಾಸ್ 62% ಹಾಗೂ ರಂಗನಾಥ 52% ಪರ್ಸೆಂಟೈಲ್ ಪಡೆದು ಜೆಇಇ ಅಡ್ವಾನ್ಸ್ ಗೆ ಆಯ್ಕೆಯಾಗಿ ಕಾಲೇಜಿಗೆ ಕೀರ್ತಿಯನ್ನು ಹೆಚ್ಚಿಸಿದ್ದಾರೆ.

ಈ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಶ್ರೀರಂಗನಾಥ ಪದವಿಪೂರ್ವ ಕಾಲೇಜಿನ ಕಾರ್ಯದರ್ಶಿಯವರಾದಂತಹ ಟಿ.ವೀರಕರಿಯಪ್ಪರವರು ಹಾಗೂ ಸಿ.ಇ.ಓ. ಝೇಂಕಾರ್, ರಂಗನಾಥ್.ಎಸ್.ವಿ. ಹಾಗೂ ಸಿಬ್ಬಂದಿ ವರ್ಗದವರು ತುಂಬು ಹೃದಯದ ಅಭಿನಂದನೆಗಳನ್ನು ತಿಳಿಸಿದ್ದಾರೆ.

About The Author

Leave a Reply

Your email address will not be published. Required fields are marked *