March 2, 2026
0007

ಹಿರಿಯೂರು:

ನಗರದ ಜೈಮಿನಿ ಪಬ್ಲಿಕ್  ಶಾಲೆಯಲ್ಲಿ  3ನೇ ತರಗತಿಯಲ್ಲಿ  ಓದುತ್ತಿರುವ ಜಯಪ್ಪ ಹಾಗೂ ಶಕುಂತಲ ಅವರು ಮಗನಾದ  ಎಸ್.ಜೆ.  ತರುಣ್  ಬೆಂಗಳೂರು ವೈಟ್ ಅಕಾಡೆಮಿ ಸಿ.ಬಿ.ಎಸ್. ಶಾಲೆಯಲ್ಲಿ  ನಡೆದ ಶಾಲಾ ಮಟ್ಟದ ರೋಲರ್ ಸ್ಕೆಂಟಿಂಗ್  ಸ್ಪರ್ಧೆಯಲ್ಲಿ  ಪ್ರಥಮ ಸ್ಥಾನ ಗಳಿಸಿ, ಪ್ರಶಸ್ತಿ ಪತ್ರ ಹಾಗೂ ಮೆಡಲ್ ಪಡೆದಿದ್ದಾರೆ.

ವಿದ್ಯಾರ್ಥಿ ಎಸ್.ಜೆ.  ತರುಣ್ ಅವರಿಗೆ  ಶಾಲೆಯ ಮುಖ್ಯಸ್ಥರು ಹಾಗೂ  ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.

About The Author

Leave a Reply

Your email address will not be published. Required fields are marked *