March 6, 2026
8 - Copy

ಹಿರಿಯೂರು:

ನಮ್ಮ ಹಿರಿಯೂರು ಕ್ಷೇತ್ರದ ಹೆಮ್ಮೆಯ  ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು,  ಸರಳ ಸಜ್ಜನಿಕೆ, ಸ್ನೇಹಮಯ ಹಾಗೂ ಕ್ರೀಯಾಶೀಲ ವ್ಯಕ್ತಿತ್ವದ ಸನ್ಮಾನ್ಯ  ಶ್ರೀಯುತ ಡಿ.ಸುಧಾಕರ್  ಮತ್ತು ಅವರ  ಧರ್ಮಪತ್ನಿ ಶ್ರೀಮತಿ ವರ್ಷಿಣಿ ಅವರಿಗೆ  “ಹಿರಿಯೂರುನ್ಯೂಸ್”  ತಂಡದ ವತಿಯಿಂದ ವಿವಾಹ ವಾರ್ಷಿಕೋತ್ಸವದ ಶುಭಾಶಯಗಳನ್ನು ಕೋರಲಾಗಿದೆ.

ಅವರ ವಿವಾಹವಾರ್ಷಿಕೋತ್ಸವದ ಈ ಸಂದರ್ಭದಲ್ಲಿ  ಸನ್ಮಾನ್ಯ  ಶ್ರೀಯುತ  ಡಿ.ಸುಧಾಕರ್  ಮತ್ತು ಅವರ  ಧರ್ಮಪತ್ನಿ ಶ್ರೀಮತಿ ವರ್ಷಿಣಿರವರಿಗೆ ಮತ್ತು ಅವರ ಕುಟುಂಬ ವರ್ಗದವರಿಗೆ ಆ ಭಗವಂತ ಆರೋಗ್ಯ, ಆಯಸ್ಸು, ಯಶಸ್ವಿನ ಜೊತೆಗೆ ಜೀವನದಲ್ಲಿ ಸುಖ ಶಾಂತಿ ನೆಮ್ಮದಿಯನ್ನು ಕೊಟ್ಟು ಕಾಪಾಡಲಿ ಎಂಬುದಾಗಿ “ಹಿರಿಯೂರುನ್ಯೂಸ್” ತಂಡದ ಮುಖ್ಯಸ್ಥರು ಹಾಗೂ ಕರ್ನಾಟಕ ಮಾಧ್ಯಮಅಕಾಡೆಮಿ ಪ್ರಶಸ್ತಿ ಪುರಸ್ಕೃತ ಪತ್ರಕರ್ತರಾದ   ಆಲೂರುಹನುಮಂತರಾಯಪ್ಪಅವರು ಹಾಗೂ  ಹಿರಿಯ ಪತ್ರಕರ್ತರುಗಳಾದ ಪಿ.ಆರ್.ಸತೀಶ್ ಬಾಬು, ಗೋಸಿಕೆರೆರಂಗ ನಾಥ್, ಕೇಶವಮೂರ್ತಿ, ಶ್ರೀಪಾದ್ ವಸಿಷ್ಠ, ಶಿವರಾಜ್, ಪರಮೇಶ್ವರಪ್ಪ, ವೆಂಕಟೇಶ್, ಇರ್ಫಾನ್ ವುಲ್ಲಾ, ಹಿದಾಯತ್ ವುಲ್ಲಾ ಇವರುಗಳು ಶುಭಹಾರೈಸಿದ್ದಾರೆ.

About The Author

Leave a Reply

Your email address will not be published. Required fields are marked *