March 5, 2026
000002

ಹಿರಿಯೂರು:

ನಗರದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಸಂಘದ ಅಧ್ಯಕ್ಷರಾದ ಪಿ.ಎಸ್.ಸಾದತ್ ಉಲ್ಲಾ  ಅವರು  ಗಣರಾಜ್ಯೋತ್ಸವ ದಿನಾಚರಣೆ   ಅಂಗವಾಗಿ ಧ್ವಜಾರೋಹಣ ಕಾರ್ಯಕ್ರಮವನ್ನು  ನೆರವೇರಿಸಿದರು.

ಈ ಸಂದರ್ಭದಲ್ಲಿ ಉಪಾಧ್ಯಕ್ಷರಾದ ಎನ್. ಪ್ರಕಾಶ್, ನಿರ್ದೇಶಕರುಗಳಾದ ವೈ.ಎಸ್. ಉಮಾಶಂಕರ್, ಪ್ಯಾರಜಾನ್, ಗುರುಸ್ವಾಮಿ, ದೈಹಿಕಶಿಕ್ಷಕರಾದ ಹೆಚ್.ಬಿ. ಯೋಗಾನಂದ, ಜಿ.ದಾದಾಪೀರ್, ಕೃಷ್ಣಪ್ಪ, ರಘು, ಕಾರ್ಯದರ್ಶಿಗಳಾದ ಡಿ. ಯಶ್ವಂತ್,  ಸಹಾಯಕಿ ಶ್ರೀಮತಿ ಸುಲೋಚನಮ್ಮ ಸೇರಿದಂತೆ  ಶಾಲಾ ಮಕ್ಕಳು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *