March 2, 2026
00000001

ಹಿರಿಯೂರು :

ಕರ್ನಾಟಕ ರಕ್ಷಣಾ ವೇದಿಕೆ ಹಿರಿಯೂರು ತಾಲೂಕು ಘಟಕದ ವತಿಯಿಂದ ಕರವೇ ಕೂಡ್ಲಹಳ್ಳಿ  ಆಟೋ ಸ್ಟ್ಯಾಂಡ್ ಘಟಕವನ್ನು ಉದ್ಘಾಟನೆ ಮಾಡಲಾಯಿತು.

ಈ ಸಂದರ್ಭದಲ್ಲಿ ತಾಲೂಕು ಅಧ್ಯಕ್ಷರಾದ ರಾಮಕೃಷ್ಣಪ್ಪ, ಗೌರವಾಧ್ಯಕ್ಷ ಬಸವರಾಜ್,  ಪ್ರಧಾನ ಕಾರ್ಯದರ್ಶಿ ಡಿಕೆಎಸ್ ದಾದಾಪೀರ್, ನಗರಾಧ್ಯಕ್ಷರಾದ ಮೊಹಮ್ಮದ್ ಜಾಕೀರ್, ಸ್ವಾಮಿ, ಜಾಫರ್, ಗಾರ್ಮೆಂಟ್ಸ್ ಘಟಕದ ಅಧ್ಯಕ್ಷರಾದ ಪಾತಲಿಂಗಪ್ಪ ,ಆಫ್ರಿದ್, ರಾಜಣ್ಣ ಗೌಡ್ರು, ಕೂಡ್ಲಳ್ಳಿ ಆಟೋ ಸ್ಟ್ಯಾಂಡ್ ಘಟಕದ ಅಧ್ಯಕ್ಷರಾದ ರುದ್ರಮುನಿ, ಗೌರವ ಅಧ್ಯಕ್ಷರಾದ, ಸತೀಶ್, ಮೇಘರಾಜ್, ನಿಜಲಿಂಗಪ್ಪ , ಗಿರೀಶ್ , ಸುರೇಶ, ಸಿದ್ದೇಶ್ , ರಮೇಶ್ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *