March 6, 2026
CREATOR: gd-jpeg v1.0 (using IJG JPEG v62), quality = 92

CREATOR: gd-jpeg v1.0 (using IJG JPEG v62), quality = 92

ಹಿರಿಯೂರು:

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಿರಿಯೂರು ಯೋಜನಾ ವ್ಯಾಪ್ತಿಯ  ಈಶ್ವರಗೆರೆ  ವಲಯದ ಈಶ್ವರಗೆರೆ  ಕಾರ್ಯಕ್ಷೇತ್ರದಲ್ಲಿ  ಜನಮಂಗಳ ಕಾರ್ಯಕ್ರಮದ ಅಡಿಯಲ್ಲಿ  ನೇಹಾ ವೀರೇಶ್ ಮತ್ತು ಶೋಭಿತ್ ಗೌಡ ಅವರಿಗೆ  ಕ್ಷೇತ್ರದಿಂದ ಬಂದಿರುವಂತಹ ವೀಲ್ಚೇರ್ ಅನ್ನು ತಾಲ್ಲೂಕಿನ ಯೋಜನಾಧಿಕಾರಿಯಾದ ರವಿ ಹಿತ್ತಲಮನಿಯವರು ವಿತರಣೆಯನ್ನು ಮಾಡಿದರು.

ಈ ಸಂದರ್ಭದಲ್ಲಿ ಒಕ್ಕೂಟದ ಅಧ್ಯಕ್ಷರು ಮತ್ತು ಸದಸ್ಯರು ಹಾಗೂ ಗ್ರಾಮಸ್ಥರು  ಉಪಸ್ಥಿತರಿದ್ದರು.

About The Author

Leave a Reply

Your email address will not be published. Required fields are marked *