

ಹಿರಿಯೂರು:
ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿ ಹಾಗೂ ನಗರಸಭೆ ಹಿರಿಯೂರು ಇವರುಗಳ ನೇತೃತ್ವದಲ್ಲಿ ಏರ್ಪಡಿಸಲಾಗಿದ್ದ ಶ್ರೀ ಶಕ್ತಿ ಗಣಪತಿಯ ಪೂಜಾ ಕಾರ್ಯಕ್ರಮಕ್ಕೆ ಆಗಮಿಸಲಾಗಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀಯುತ. ಜೆ ರಾಜು. ಬೇತೂರು ಪಾಳ್ಯ. ಅವರನ್ನು ಹಿರಿಯೂರಿನ ಅವರ ಸ್ನೇಹಿತರು ಮತ್ತು ಅವರ ಅಭಿಮಾನಿಗಳು ಅದ್ದೂರಿಯಾಗಿ ಸ್ವಾಗತಿಸಿ. ಪೂಜಾ ಕಾರ್ಯಕ್ರಮಕ್ಕೆ ಆತ್ಮೀಯವಾಗಿ ಬರಮಾಡಿಕೊಂಡರು.

ಇದೇ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ಆಗಮಿಸಿದ್ದ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಶ್ರೀಯುತ. ಜೆ ರಾಜು. ಬೇತೂರು ಪಾಳ್ಯ ದಂಪತಿಗಳನ್ನು ಶ್ರೀ ಶಕ್ತಿ ಗಣಪತಿ ಪೂಜಾ ಸಮಿತಿ ಮತ್ತು ಹಿರಿಯೂರು ನಗರಸಭೆ ಹಾಗೂ ಅಭಿಮಾನಿ ವೃಂದದವರಿಂದ ಇವರುಗಳನ್ನು ವೇದಿಕೆಯ ಮೇಲೆ ಅದ್ದೂರಿಯಾಗಿ ಸನ್ಮಾನಿಸಿ, ಪ್ರೀತಿಯಿಂದ ಬೀಳ್ಕೊಡಲಾಯಿತು.
