March 2, 2026
00004

ಹಿರಿಯೂರು:

ಆರ್.ಎಸ್. ಎಸ್. ಶತಾಬ್ದಿ ವರ್ಷಚಾರಣೆ ಅಂಗವಾಗಿ ಸಂಘವನ್ನು ಮನೆ ಮನೆಗೆ ಇನ್ನೂ ಹೆಚ್ಚು ಪರಿಚಯಿಸುವ ಉದ್ದೇಶದಿಂದ  ಗೃಹ ಸಂಪರ್ಕ ಅಭಿಯಾನ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಇದರ ಭಾಗವಾಗಿ ಹಿರಿಯೂರು ನಗರದ 1ನೇ ವಾರ್ಡ್ ನಲ್ಲಿ  ಇಂದು ಮನೆ ಮನೆ ಸಂಪರ್ಕ ಅಭಿಯಾನವನ್ನು  ಮಾಡಲಾಯಿತು. ಈ ಸಂದರ್ಭದಲ್ಲಿ ವಿವಿಧ ಸಮಾಜದ ಮುಖಂಡರು , ಗಣ್ಯರು ಹಾಗೂ ಸಂಘಟನೆಯ ಪ್ರಮುಖರ ಮನೆಗಳಿಗೆ ಭೇಟಿ ನೀಡಲಾಯಿತು.

About The Author

Leave a Reply

Your email address will not be published. Required fields are marked *