March 2, 2026
1

ಹಿರಿಯೂರು:

ನಗರ ಪೊಲೀಸ್ ಠಾಣೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಇನ್ಸ್ ಪೆಕ್ಟರ್  ರಾಘವೇಂದ್ರಕಾಂಡಿಕೆ ಇವರು ವರ್ಗಾವಣೆಯಾಗಿ 15ದಿನಗಳು ಕಳೆದರೂ ಈ ಸ್ಥಾನಕ್ಕೆ ಹೊಸ ಇನ್ಸ್ ಪೆಕ್ಟರ್ ಯಾರು ಬಂದಿರುವುದಿಲ್ಲ.

ಇದರಿಂದ ಸಾರ್ವಜನಿಕರು ಹಾಗೂ ನೊಂದವರಿಗೆ ತುಂಬಾ  ತೊಂದರೆಯಾಗುತ್ತಿದೆ ಎಂಬುದಾಗಿ  ಸಾರ್ವಜನಿಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಹಿರಿಯೂರು ನಗರ ಠಾಣೆಗೆ ಶೀಘ್ರವೇ ಇನ್ಸ್ ಪೆಕ್ಟರ್ ನೇಮಿಸಬೇಕು ಎಂಬುದಾಗಿ  ಸಾರ್ವಜನಿಕರು ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *