
ಹಿರಿಯೂರು :
ಇಂದು ದಿಂಡಾವರ ಭಾಗದ ಜೆಡಿಎಸ್ ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಮೇಲೆ ಪೋಲಿಸ್ ಠಾಣೆಗೆ ಮುಗರ್ಜಿಗಳನ್ನು ನೀಡುತ್ತಿದ್ದು.ಅದನ್ನು ಖoಡಿಸಿ ಅಂತವರನ್ನು ಪತ್ತೆಮಾಡಿ ಕಾನೂನು ಕ್ರಮ ಕೈಗೊಳ್ಳಬೇಕು ಎಂಬುದಾಗಿ ಒತ್ತಾಯಿಸಿ ಹಿರಿಯೂರಿನ ಪೊಲೀಸ್ ಠಾಣೆಗೆ ತೆರಳಿ ಡಿ.ವೈ.ಎಸ್.ಪಿ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರಾದ ಡಿ.ಯಶೋಧರ, ತಾಲ್ಲೂಕು ಅಧ್ಯಕ್ಷರಾದ ಮಸ್ಕಲ್ ಹನುಮಂತರಾಯಪ್ಪ, ಶಂಕರಮೂರ್ತಿರಂಗೇನಹಳ್ಳಿ, ಮಾವಿನಮಡುದ್ಯಾಮೆಗೌಡ್ರು, ವಿರೂಪಾಕ್ಷಪ್ಪ, .ತಿಮ್ಮಣ್ಣ. ಸೇರಿದಂತೆ ಪಕ್ಷದ ಅನೇಕ ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

