
ಹಿರಿಯೂರು:
ಆಗ್ನೇಯ ಪದವೀಧರ ಕ್ಷೇತ್ರಕ್ಕೆ ನೂತನ ಮತದಾರರುಗಳನ್ನು ನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದಂತ ಖಾದಿ ರಮೇಶ್ ಅವರು ನೋಂದಾಯಿಸಿದರು.

ಈ ಸಂದರ್ಭದಲ್ಲಿ ನಗರಸಭೆ ಸದಸ್ಯರಾದ ಜಗದೀಶ್, ಅಣ್ಣೇಶ್, ಪಟೇಲ್, ಕಬಡ್ಡಿ ರವಿ, ವಿ. ಶಿವಕುಮಾರ್, ಎಲ್ಲಪ್ಪ, ಕವಿರಾಜ್, ಯುವ ಕಾಂಗ್ರೆಸ್ ಪ್ರಧಾನಕಾರ್ಯದರ್ಶಿ ಗುರುಪ್ರಸಾದ್, ಮಧು ಸೇರಿದಂತೆ ಹಲವಾರು ಮುಖಂಡರು ಉಪಸ್ಥಿತರಿದ್ದರು.

