March 2, 2026
04

ಹಿರಿಯೂರು:

ನಗರದಲ್ಲಿ ರಸ್ತೆ  ಅಗಲೀಕರಣ ಕಾಮಗಾರಿಯು ನಡೆಯುತ್ತಿರುವ ಪ್ರಯುಕ್ತ ಹಿರಿಯೂರು 66/11    ವಿದ್ಯುತ್ ವಿತರಣಾ ಕೇಂದ್ರದ ಎಫ್-9 ಹುಳಿಯಾರು, ಎಫ್-3 ಎನ್.ಜಿ.ವೈ ದೊಡ್ಡಘಟ್ಟ ಮತ್ತು ಎಫ್-11 ಚಳ್ಳಕೆರೆ ವಾಂಟರ್ ಸಪ್ಲೈ 11 ಕೆ.ವಿ. ಫೀಡರ್ ಗಳಲ್ಲಿ ಅಕ್ಟೋಬರ್ 28 ರ ಮಂಗಳವಾರ  ಮಧ್ಯಾಹ್ನ 12 ರಿಂದ ಸಂಜೆ 5ರವರೆಗೆ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದು ಎಂಬುದಾಗಿ ಸಹಾಯಕಕಾರ್ಯನಿರ್ವಾಹಕ ಎಂಜಿನಿಯರ್ ಪೀರ್ ಸಾಬ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಿರಿಯೂರು ಪಟ್ಟಣ, ಟಿ.ಬಿ.ವೃತ್ತ, ವೇದಾವತಿನಗರ, ಅವಧಾನಿನಗರ, ಲಕ್ಕವ್ವನಹಳ್ಳಿರಸ್ತೆ,  ಕೆ.ಎಂ.ಕೊಟ್ಟಿಗೆ, ಹರಿಶ್ಚಂದ್ರಘಾಟ್, ಜೆ.ಕೆ.ಗಾರ್ಡನ್, ತೇರುಮಲ್ಲೇಶ್ವರ ದೇವಸ್ಥಾನ, ಡಿ.ಸಿ.ಕಾಲೋನಿ, ದೊಡ್ಡಘಟ್ಟ, ಲಕ್ಕವ್ವನಹಳ್ಳಿ, ಸೀಗೆಹಟ್ಟಿ, ಕೂನಿಕೆರೆ ಕಾವಲು, ಚಿತ್ರದುರ್ಗ  ಕುಡಿಯುವ ನೀರಿನ ಘಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಸಹರಿಸಬೇಕು ಎಂಬುದಾಗಿ ಅವರು ಈ ಮೂಲಕ ಮನವಿ ಮಾಡಿದ್ದಾರೆ.ಹಿರಿಯೂರು:

ನಗರದಲ್ಲಿ ರಸ್ತೆ  ಅಗಲೀಕರಣ ಕಾಮಗಾರಿಯು ನಡೆಯುತ್ತಿರುವ ಪ್ರಯುಕ್ತ ಹಿರಿಯೂರು 66/11    ವಿದ್ಯುತ್ ವಿತರಣಾ ಕೇಂದ್ರದ ಎಫ್-9 ಹುಳಿಯಾರು, ಎಫ್-3 ಎನ್.ಜಿ.ವೈ ದೊಡ್ಡಘಟ್ಟ ಮತ್ತು ಎಫ್-11 ಚಳ್ಳಕೆರೆ ವಾಂಟರ್ ಸಪ್ಲೈ 11 ಕೆ.ವಿ. ಫೀಡರ್ ಗಳಲ್ಲಿ ಅಕ್ಟೋಬರ್ 28 ರ ಮಂಗಳವಾರ  ಮಧ್ಯಾಹ್ನ 12 ರಿಂದ ಸಂಜೆ 5ರವರೆಗೆ  ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುವುದು ಎಂಬುದಾಗಿ ಸಹಾಯಕಕಾರ್ಯನಿರ್ವಾಹಕ ಎಂಜಿನಿಯರ್ ಪೀರ್ ಸಾಬ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹಿರಿಯೂರು ಪಟ್ಟಣ, ಟಿ.ಬಿ.ವೃತ್ತ, ವೇದಾವತಿನಗರ, ಅವಧಾನಿನಗರ, ಲಕ್ಕವ್ವನಹಳ್ಳಿರಸ್ತೆ,  ಕೆ.ಎಂ.ಕೊಟ್ಟಿಗೆ, ಹರಿಶ್ಚಂದ್ರಘಾಟ್, ಜೆ.ಕೆ.ಗಾರ್ಡನ್, ತೇರುಮಲ್ಲೇಶ್ವರ ದೇವಸ್ಥಾನ, ಡಿ.ಸಿ.ಕಾಲೋನಿ, ದೊಡ್ಡಘಟ್ಟ, ಲಕ್ಕವ್ವನಹಳ್ಳಿ, ಸೀಗೆಹಟ್ಟಿ, ಕೂನಿಕೆರೆ ಕಾವಲು, ಚಿತ್ರದುರ್ಗ  ಕುಡಿಯುವ ನೀರಿನ ಘಟಕ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗುವುದರಿಂದ ಸಾರ್ವಜನಿಕರು ಸಹರಿಸಬೇಕು ಎಂಬುದಾಗಿ ಅವರು ಈ ಮೂಲಕ ಮನವಿ ಮಾಡಿದ್ದಾರೆ.

About The Author

Leave a Reply

Your email address will not be published. Required fields are marked *